Thursday, December 24, 2009

ಹನಿಗವನಗಳು...!!!

ಓ ನಿಶ್ಚಲ,
=====

ಓ ನಿಶ್ಚಲ..!!
ನಿನ್ನಿಂದ ನನ್ನ ಮನಸಾಯಿತು ಚಂಚಲ.
ಸಿಕ್ಕಿದರೆ ಮನೆಯವರೆಲ್ಲರ ಬೆಂಬಲ;
ನಿನ್ನ ವರಿಸಬೇಕೆಂಬ ಹಂಬಲ.
ತೀರುವುದೆಂತೋ ನನ್ನ ಚಪಲ;
ನನ್ನ ನಿರ್ಧಾರವಂತು ಅಚಲ..

ಅಲೆಮಾರಿ...

No comments:

Post a Comment