Thursday, December 24, 2009

ಫೋಟೋ...

ಫೋಟೋ...
======

ಬೇಡಿದೆ ನಲ್ಲೆಗೆ ನೀಡೆಂದು
ಅವಳ ಫೋಟೋ;
ಬೇಡಿದೆ ನಲ್ಲೆಗೆ ನೀಡೆಂದು
ಅವಳ ಫೋಟೋ.
ಬದಲಿಗೆ ನೀಡಿದಳು
ತನ್ನ ನಲ್ಲನ ಫೋಟೋ...

No comments:

Post a Comment