Thursday, December 24, 2009

ಫೋನ್ ನಂಬರ್......

ಫೋನ್ ನಂಬರ್...

ಸತಾಯಿಸಿದೆ ನಲ್ಲೆಗೆ
ಅವಳ ನಂಬರ್ ಬೇಕೆಂದು;
ಸತಾಯಿಸಿದೆ ನಲ್ಲೆಗೆ
ಅವಳ ನಂಬರ್ ಬೇಕೆಂದು
ಮರುಕ್ಷಣವೇ ನೀಡಿದಳು
ತಂದೆಯ ನಂಬರ್
ಖಂಡಿತ ittukollaಬೇಕೆಂದು....

No comments:

Post a Comment