Thursday, December 24, 2009

ಉತ್ತರ...??

ಉತ್ತರ..??

ನನ್ನ ನೂರಾರು ಪ್ರೇಮಪತ್ರಗಳಿಗೆ
ಉತ್ತರವಾಗಿ ಆಕೆ ಕೊನೆಗೂ
ಕಳುಹಿಸಿದಳು ತನ್ನ
ಮದುವೆಯ ಲಗ್ನಪತ್ರಿಕೆ...!!

No comments:

Post a Comment